ಅಡ್ಜಸ್ಟ್ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
ಅರ್ಥ
ಕ್ರಿಯಾಪದ:
ಹೊಂದಾಣಿಕೆ ಮಾಡು, ಸರಿಪಡಿಸು, ಹೊಂದಿಸು
ಉತ್ಪತ್ತಿ
ಹೊಸ ಫ್ರೆಂಚ್ ನ adjuster (ಈ adjuster ಪದ ಹಳೆಯ ಫ್ರೆಂಚ್ ನ ajouster ನಿಂದ ಬಂದಿದ್ದು) ನಿಂದ ಇಂಗ್ಲಿಷ್ ಗೆ ಬಂತು. ಅಲ್ಲಿಂದ ಕನ್ನಡಕ್ಕೆ ಬಂದಿದೆ.
ಉಪಯೋಗ
ಕ್ರಿಯಾಪದ:
- ಇವತ್ತು ಪೇಪರ್ ಬರಲ್ಲ, ಸ್ವಲ್ಪ ಅಡ್ಜಸ್ಟ್ ಮಾಡಿ.
- ಆ ಬಾಗಿಲು ಹಾಗೆಯೇ ಫಿಕ್ಸ್ ಆಗಲಿಲ್ಲ ಅಡ್ಜಸ್ಟ್ ಮಾಡಿ ಹಾಕಿದೆ.
ವಿವರ
--o--
ಕಾಲಮಾನ
ಮೂಲ ಭಾಷೆ
ಫ್ರೆಂಚ್, ಇಂಗ್ಲಿಷ್
ಇದೇ ಅರ್ಥದ ಪದಗಳು
ಹೊಂದಾಣಿಕೆ
ಬೇರೆ ಭಾಷೆಗಳಲ್ಲಿ
ಇಂಗ್ಲಿಷ್: ಅಡ್ಜಸ್ಟ್
ಹಿಂದಿ:
ಸಂಸ್ಕೃತ:
Meaning in English
Adjust